*ಮಲ್ಲಿಗೆ ಭಾರತೀಯರ ಪ್ರತಿ ಮನೆಗಳ ಅಂಗಳದಲ್ಲಿ ಬಳಿ ಕಂಡು ಬರುತ್ತವೆ*
ಭಾರತ, ಮಾರ್ಚ್,18:ಪ್ರಮುಖವಾಗಿ ಸುಮಾರು 8-10 ಬಗೆಯ ಮಲ್ಲಿಗೆ ಗಿಡಗಳು ಭಾರತೀಯರ ಮನೆಗಳ ಬಳಿ ಕಂಡು ಬರುತ್ತವೆ, ಅವು ದುಂಡು ಮಲ್ಲಿಗೆ,
ಉದಯ ಮಲ್ಲಿಗೆ, ಏಳು ಸುತ್ತಿನ ಮಲ್ಲಿಗೆ, ಐದು ಸುತ್ತಿನ ಮಲ್ಲಿಗೆ, ಮಂಗಳೂರು ಮಲ್ಲಿಗೆ, ಶಂಕರಪುರ ಮಲ್ಲಿಗೆ (ಉಡುಪಿ ಮಲ್ಲಿಗೆ) ಮಧುರೈ ಮಲ್ಲಿಗೆ, ಮೊದಲಾದವು ಆಗಿವೆ.
#ಶಂಕರಪುರ
#ಮಲ್ಲಿಗೆ
#ದುಂಡುಮಲ್ಲಿಗೆ
#ಅರಳು
#ಕಸಿ
#ಕೊಯ್ಲು
#ಹೂ
#Whiteflower #beutifulflower #ಬಗೆಯ
#ಹೂವುಗಳು
#ಅರಳಿವೆ
ಮಲ್ಲಿಗೆ ಹೂ ದೃಶ್ಯ
ಶಂಕರಪುರ ಮಲ್ಲಿಗೆ:-
ಶಂಕರಪುರ ಮಲ್ಲಿಗೆ ಪ್ರತಿದಿನ ಅರಳುತ್ತದೆ .
ಶಂಕರಪುರ ಮಲ್ಲಿಗೆಯು ಜನಪ್ರಿಯತೆ ಹೊಂದಿದೆ..ಸಂಕರಪುರ ಮಲ್ಲಿಗೆ ಗಿಡವನ್ನು ಇಪ್ಪಲಿ ಗಿಡಕೆ ಕಸಿ ಕಟ್ಟಿದ ಕಾಲುಮೆಣಸು ಗಿಡ ದೊಂದಿಗೆ, ಬೆಳೆಯಬಹುದಾಗಿದೆ.
ಶಂಕರಪುರ ಮಲ್ಲಿಗೆಯು ಚಿಕ್ಕದಾದ ಸಸ್ಯವಾಗಿದ್ದು, ೫-೭x೨.೫-೩.೫ ಸೆಂ.ಮೀ ಅಳತೆಯ ತಿಳಿ ಹಸಿರು ಎಲೆ ಹಾಗೂ ಹಳದಿ ಬಣ್ಣದ ಛಾಯೆಯನ್ನು ಹೊಂದಿರುತ್ತದೆ. ಎಲೆಗಳ ಎರಡೂ ತುದಿಯು ಎತ್ತರದ ನರಗಳಿಂದ ತೀವ್ರವಾಗಿರುತ್ತವೆ. ಹೂವುಗಳು ಅಕ್ಷಗಳಲ್ಲಿ ಹುಟ್ಟುತ್ತವೆ. ಹೂವಿನ ಮೊಗ್ಗುಗಳು ೨-೨.೯೩ ಸೆಂ.ಮೀ ಉದ್ದವಿರುತ್ತವೆ, ಅರಳಿದಾಗ ೨.೮೬ ಸೆಂ.ಮೀ ಉದ್ದ ಹೊಂದಿರುತ್ತವೆ.
ಉದಯ ಮಲ್ಲಿಗೆ:-
ಉದಯ ಮಲ್ಲಿಗೆಯು ದಕ್ಷಿಣ ಭಾರತದ ಪ್ರಮುಖ ತಿಳಿಯಾಗಿದೆ.ಉದಯ ಮಲ್ಲಿಗೆ ಅಂತ ಮಂಗಳೂರು ಕಡೆ ಹೇಳೋದು ಈ ಉದಯ ಮಲ್ಲಿಗೆಯ ಮೊಗ್ಗು ಕೊಯಿದ್ರೆ ಅರಳುವದಿಲ್ಲ.. ಉದಯ ಕಾಲದಲ್ಲೇ ಅರಳೋದು.. ಅದೂ ಸೀಸನ್ ನಲ್ಲಿ ಮಾತ್ರ ಆಗೋದು..
ಹವಾಮಾನ:-
ಕರಾವಳಿ ಪರಿಸರದಲ್ಲಿ ಮಲ್ಲಿಗೆ ಬೆಳೆ ಚೆನ್ನಾಗಿ ಮೂಡಿ ಬರುತ್ತದೆ. ಇದರ ಜೊತೆ ಸಾವಯವ ಪದಾರ್ಥಗಳು ಅಧಿಕವಾಗಿರುವ ಮಣ್ಣಿನಲ್ಲಿ ಉಡುಪಿ ಮಲ್ಲಿಗೆ ಚೆನ್ನಾಗಿ ಬೆಳೆಯುತ್ತದೆ. ಸಸ್ಯವು ಮರಳು ಮಣ್ಣು, ಕೆಂಪು ಮಣ್ಣು, ಲ್ಯಾಟರೈಟ್ ಮಣ್ಣು ಮತ್ತು ಕೆಂಪು ಮಣ್ಣುಗಳಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಕಳಪೆ ನೀರನ್ನು ಹೊಂದಿರುವ ಮಣ್ಣಿನಲ್ಲಿ ಸಸ್ಯವನ್ನು ಬೆಳೆಯಬಾರದು. ಸಸ್ಯದ ಸುತ್ತಲೂ ದೀರ್ಘಕಾಲ ನೀರು ನಿಲ್ಲುವುದರಿಂದ ಬೇರು ಕೊಳೆತ ಉಂಟಾಗುತ್ತದೆ, ಇದು ಸಸ್ಯಗಳ ನಾಶ